ನೂ& ಸಂಖ್ಯೆ : ಜನೋಬ /ಎಸ್‌ಒಆರ್‌ /18/2013-14

ಬನಶಂಕರಿ 6ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)

BANASHANKARI 6TH STAGE RESIDENTS WELFARE ASSOCIATION (R)

ಸಂಘದ ಸದಸ್ಯರ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದು .

ಬನಶಂಕರಿ 6ನೆ ಹಂತದ ಬಡಾವಣೆಯ ಮೂಲ ಸೌಕರ್ಯ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದು .

ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು .
ಬನಶಂಕರಿ 6 ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)

ಧ್ಯೇಯೋದ್ದೇಶಗಳು

  • ಬನಶಂಕರಿ 6ನೆ ಹಂತದ ಬಡಾವಣೆಯ ಮೂಲ ಸೌಕರ್ಯ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದು .
  • ಸಂಘದ ಸದಸ್ಯರ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದು .
  • ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
  • ದೇವಸ್ಥಾನ ಇನ್ನಿತರ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸಲು ನಿರ್ವಹಿಸಲು ಮತ್ತು ಉತ್ತಮ ಪಡಿಸಲು.
  • ಆರೋಗ್ಯ ಶಿಬಿರಗಳನ್ನು ನಡಿಸುವುದು ಹಿರಿಯ ನಾಗರಿಕರಿಗೆ , ಬಡ ವರ್ಗದವರಿಗೆ , ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಉಂಟು ಮಾಡುವುದು.
  • ಸಂಘದ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಸಂಘದ ಹೆಸರಲ್ಲಿ ಜಮೀನು / ಕಟ್ಟಡವನ್ನು ಖರೀದಿಸುವುದು / ಸ್ವಾಧೀನ ಪಡಿಸಿಕೊಳ್ಳುವುದು .
  • ಸಂಘದ ಸದಸ್ಯರಿಗೋಸ್ಕರ ವೃದ್ಧಾಶ್ರಮಗಳನ್ನು ತೆರಿಯುವುದು.
  • ಸಂಘದ ಸದಸ್ಯರ ಮಕ್ಕಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಹಾಗು ಗೌರವ ಪ್ರಶಸ್ತಿಗಳನ್ನು ನೀಡುವುದು .
  • ಶೈಕ್ಷಿಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು.
  • ಸರ್ಕಾರದ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ಬಡಾವಣೆಯ ಅಭಿವೃದ್ಧಿಗೆ ಸಂಭಂದಪಟ್ಟ ಸೇವಾಕಾರ್ಯದ ಪ್ರಯೋಜನಕ್ಕೋಸ್ಕರ ಶ್ರಮಿಸುವುದು .
  • ಸಂಘದ ಪ್ರಯೋಜನ ಜಾತಿ , ಮತ , ಧರ್ಮ ಭೇದವಿಲ್ಲದೆ ಎಲ್ಲರಿಗೂ ತೆರೆದಿರುತ್ತದೆ .
  • ಸಂಘದಲ್ಲಿ ಸಂಗ್ರಹಿಸಲಾದ ನಿಧಿ , ಹಣವನ್ನು ಸಂಘದ ಅಭಿವೃದ್ದಿಗಾಗಿ ಉಪಯೋಗಿಸುವುದು. ಯಾವುದೇ ಕಾರಣದಿಂದ ಆ ಹಣವನ್ನು ಸದಸ್ಯರಿಗೆ ಹಂಚಿಕೆ ಮಾಡಲಾಗುವುದಿಲ್ಲ .
  • ಈ ನಿವೇದನ ಪತ್ರಿಕೆ ಮತ್ತು ನಿಬಂಧನೆಗಳನ್ನು ಸಲ್ಲಿಸಲು ಹಾಗೂ ನೋಂದಣಾಧಿಕಾರಿಗಳೊಂದಿಗೆ ಪತ್ರ ವ್ಯವಹಾರಮಾಡಲು ಸಂಘದ ಪ್ರಧಾನ ಕಾರ್ಯದರ್ಶಿ ಅವರಿಗೆ ಅಧಿಕಾರವನ್ನು ನೀಡಲಾಗಿವೆ

Our Team