info@bsk6rwa.org
9448736233
9845157888
ನೂ& ಸಂಖ್ಯೆ : ಜನೋಬ /ಎಸ್ಒಆರ್ /18/2013-14
Facebook
Google
Twitter
ಬನಶಂಕರಿ 6ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)
BANASHANKARI 6TH STAGE RESIDENTS WELFARE ASSOCIATION (R)
Membership
Contribute
Home
About Us
Our Activities
Our Association
Events Gallery
Contact Us
Login
Menu
Home
About Us
Our Activities
Our Association
Events Gallery
Contact Us
Login
Membership
Contribute
Please see Our Association page to view the new committee members

ಸಂಘದ ಸದಸ್ಯರ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದು .
ಬನಶಂಕರಿ 6ನೆ ಹಂತದ ಬಡಾವಣೆಯ ಮೂಲ ಸೌಕರ್ಯ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದು .
ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು .
ಬನಶಂಕರಿ 6 ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)
ಧ್ಯೇಯೋದ್ದೇಶಗಳು
ಬನಶಂಕರಿ 6ನೆ ಹಂತದ ಬಡಾವಣೆಯ ಮೂಲ ಸೌಕರ್ಯ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದು .
ಸಂಘದ ಸದಸ್ಯರ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದು .
ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
ದೇವಸ್ಥಾನ ಇನ್ನಿತರ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸಲು ನಿರ್ವಹಿಸಲು ಮತ್ತು ಉತ್ತಮ ಪಡಿಸಲು.
ಆರೋಗ್ಯ ಶಿಬಿರಗಳನ್ನು ನಡಿಸುವುದು ಹಿರಿಯ ನಾಗರಿಕರಿಗೆ , ಬಡ ವರ್ಗದವರಿಗೆ , ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಉಂಟು ಮಾಡುವುದು.
ಸಂಘದ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಸಂಘದ ಹೆಸರಲ್ಲಿ ಜಮೀನು / ಕಟ್ಟಡವನ್ನು ಖರೀದಿಸುವುದು / ಸ್ವಾಧೀನ ಪಡಿಸಿಕೊಳ್ಳುವುದು .
ಸಂಘದ ಸದಸ್ಯರಿಗೋಸ್ಕರ ವೃದ್ಧಾಶ್ರಮಗಳನ್ನು ತೆರಿಯುವುದು.
ಸಂಘದ ಸದಸ್ಯರ ಮಕ್ಕಳಲ್ಲಿ ಪ್ರತಿಭಾವಂತರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಹಾಗು ಗೌರವ ಪ್ರಶಸ್ತಿಗಳನ್ನು ನೀಡುವುದು .
ಶೈಕ್ಷಿಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು.
ಸರ್ಕಾರದ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ಬಡಾವಣೆಯ ಅಭಿವೃದ್ಧಿಗೆ ಸಂಭಂದಪಟ್ಟ ಸೇವಾಕಾರ್ಯದ ಪ್ರಯೋಜನಕ್ಕೋಸ್ಕರ ಶ್ರಮಿಸುವುದು .
ಸಂಘದ ಪ್ರಯೋಜನ ಜಾತಿ , ಮತ , ಧರ್ಮ ಭೇದವಿಲ್ಲದೆ ಎಲ್ಲರಿಗೂ ತೆರೆದಿರುತ್ತದೆ .
ಸಂಘದಲ್ಲಿ ಸಂಗ್ರಹಿಸಲಾದ ನಿಧಿ , ಹಣವನ್ನು ಸಂಘದ ಅಭಿವೃದ್ದಿಗಾಗಿ ಉಪಯೋಗಿಸುವುದು. ಯಾವುದೇ ಕಾರಣದಿಂದ ಆ ಹಣವನ್ನು ಸದಸ್ಯರಿಗೆ ಹಂಚಿಕೆ ಮಾಡಲಾಗುವುದಿಲ್ಲ .
ಈ ನಿವೇದನ ಪತ್ರಿಕೆ ಮತ್ತು ನಿಬಂಧನೆಗಳನ್ನು ಸಲ್ಲಿಸಲು ಹಾಗೂ ನೋಂದಣಾಧಿಕಾರಿಗಳೊಂದಿಗೆ ಪತ್ರ ವ್ಯವಹಾರಮಾಡಲು ಸಂಘದ ಪ್ರಧಾನ ಕಾರ್ಯದರ್ಶಿ ಅವರಿಗೆ ಅಧಿಕಾರವನ್ನು ನೀಡಲಾಗಿವೆ
Our Team